ಪು 3 – ಭಾಗ 2
ತತ್ರ ವೃಕ್ಷೋ ಮಹಾನೇಕೋ ಜ್ವಲದಗ್ನಿಸಮಪ್ರಭಃ ।
ಪಂಚಯೋಜನವಿಸ್ತೀರ್ಣ ಏಕಯೋಜನಮುಚ್ಛ್ರಿತಃ ॥೩೪॥
ಅಲ್ಲಿ ದೊಡ್ಡದಾದ ಒಂದು ಮರ ಇದ್ದು. ಅದು ನೋಡಲು ಕಿಚ್ಚಿನಲ್ಲಿ ಕಾಂತಿಯುಕ್ತವಾಗಿದ್ದು. ಅದರ ವಿಸ್ತೀರ್ಣ ಐದು ಯೋಜನ ದಷ್ಟು. ಅದರ ಎತ್ತರ ಒಂದು ಯೋಜನದಷ್ಟು ಆಗಿದೆ
ತದ್ವೃಕ್ಷೇ ಶೃಂಖಲೈರ್ಬದ್ಧ್ವಾsದೋಮುಖಂ ತಾಡಯಂತಿ ತೇ ।
ರುದಂತಿ ಜ್ವಲಿತಾಸ್ತತ್ರ ತೇಷಾಂ ತ್ರಾತಾ ನ ವಿದ್ಯತೇ ॥೩೫॥
ಆ ಮರಕ್ಕೆ ಪಾಪಿಗಳ ತಲೆಕೆಳಾಗಿ ಕಟ್ಟುತ್ತಿದ್ದರು ಅವು ತೂಗಾಡುತ್ತಿದ್ದವು. ಅಲ್ಲಿ ಬೆಂದು ಶೋಕಿಸುವ ಅವನನ್ನು ರಕ್ಷಿಸಲು ಯಾರು ಇರುವುದಿಲ್ಲ
ತಸ್ಮಿನ್ವೈ ಶಾಲ್ಮಲೀವೃಕ್ಷೇ ಲಂಬಂತೇsನೇಕಪಾಪಿನಃ ।
ಕ್ಷುತ್ಪಿಪಾಸಾಪರಿಶ್ರಾಂತಾ ಯಮದೂತೈಶ್ಚ ತಾಡಿತಾಃ ॥೩೬||
ಆ ರೇಷ್ಮೆಹತ್ತಿಯ ಮರದಲ್ಲಿ ಅನೇಕ ಪಾಪಿಗಳು ಹಸಿವಿನಿಂದ ಆಸರಂದ ಬಳಲಿಗೊಂಡು, ಯಮದೂತರಿಂದ ಬಡಿಸಿಕೋಂಡು ತೂಗಾಡಿಕೊಂಡು ಇದ್ದವು
ಕ್ಷಮಧ್ವಂ ಭೋsಪರಾಧಂ ಮೇ ಕೃತಾಂಜಲಿಪುಟಾ ಇತಿ ।
ವಿಜ್ಞಾಪಯಂತಿ ತಾನ್ ದೂತಾನ್ ಪಾಪಿಷ್ಠಾಸ್ತೇ ನಿರಾಶ್ರಯಾಃ ॥೩೭॥
ನಿರಾಶ್ರಯಿಗಳಾದ ಆ ಪಾಪಿಗಳು ಕೈಜೋಡಿಸ್ಕೊಂಡು ಯಮದೂತಹತ್ತಿರ “ಓಯ್, ಎನ್ನ ಅಪರಾಗಳ ಕ್ಷಮಿಸಿಬಿಡಿ ಎಂದು ವಿನಂತಿ ಮಾಡುತ್ತಿದ್ದವು
ಪುನಃಪುನಃಶ್ಚ ತೇ ದೂತೈರ್ಹನ್ಯಂತೇ ಲೋಹಯಷ್ಟಿಭಿಃ ।
ಮುದ್ಗರೈಸೋಮರೈಃ ಕುಂತೈರ್ಗದಾಭಿರ್ಮುಸಲೈರ್ಭೃಶಮ್ ॥೩೮॥
ಮತ್ತೆ ಮತ್ತೆ ಆ ಯಮದೂತರಿಂದ ಲೋಹದ ಬಡಿಗೆಲಿ, ಸುತ್ತಿಗೆ, ಈಟಿ, ಭರ್ಜಿ, ಗದೆ, ಒನಕೆಗಳಿಂದ ಬಡುಸಿಕೊಂಡವು.
ತಾಡನಾಚ್ಚೈವ ನಿಶ್ಚೇಷ್ಟಾ ಮೂರ್ಚಿತಾಶ್ಚ ಭವಂತಿ ತೇ ।
ತಥಾ ನಿಶ್ಚೇಷ್ಟಿತಾನ್ದೃಷ್ಟ್ವಾ ಕಿಂಕರಸ್ತೇ ವದಂತಿ ಹಿ ॥೩೯॥
ಹಾಗೆ ಬಡಿತ್ತದಿಂದ ಮೂರ್ಛಿತರಾಗಿ ನಿಶ್ಚೇಷ್ಟಿತರಾಗುವವು . ಅಷ್ಟ ನಿಶ್ಚೇಷ್ಟಿತರಾದ ಅವರನ್ನು ನೋಡಿ ಯಮಕಿಂಕರರು ಹೀಗೆ ಹೇಳುತ್ತಿದ್ದ ವು –
ಭೋಃ ಭೋಃ ಪಾಪಾ ದುರಾಚಾರಾಃ ಕಿಮರ್ಥಂ ದುಷ್ಟಚೇಷ್ಟಿತಮ್ ।
ಸುಲಭಾನಿ ನ ದತ್ತಾನಿ ಕಲಾನ್ಯನ್ನಾನ್ಯಪಿ ಕ್ವಚಿತ್ ॥೪೦॥
“ಏಯಿ ಪಾಪಿಗಳೇ!, ದುರಾಚಾರಿಗಳೇ (ಕೆಟ್ಟ ನಡತೆಯೋರೇ), ಬೇಡಗಟ್ಟೆ ಕೆಲಸಗಳನ್ನು ಎತಕೆ ಮಾಡುತ್ತಿರಿ ? ಅನ್ನ ನೀರು ಮುಂತಾದ ಸುಲಭವಾದ ವಸ್ತುಗಳನ್ನು ಎತಕೆ ಏವತ್ತೂ ದಾನ ಕೊಟ್ಟಿಲ್ಲ
ಗ್ರಾಸಾರ್ಧಮಪಿ ನೋ ದತ್ತಂ ನ ಶ್ವವಾಯಸಯೋರ್ಬಲಿಮ್ ।
ನಮಸ್ಕೃತಾ ನಾತಿಥಯೋ ನ ಕೃತಂ ಪಿತೃತರ್ಪಣಮ್ ॥೪೧॥
ಅರ್ಧ ತುತ್ತು ಆಹಾರವನ್ನೂ ನಾಯಿ, ಕಾಗಿಗಳಿಗೆ ಕೊಟ್ಟಿಲ್ಲ ಅತಿಥಿಗಳಿಗೆ ನಮಸ್ಕರಿಸಿಲ್ಲ ಪಿತೃತರ್ಪಣವನ್ನೂ ಮಾಡಿಲ್ಲ
ಯಮಸ್ಯ ಚಿತ್ರಗುಪ್ತಸ್ಯ ನ ಕೃತಂ ಧ್ಯಾನಮುತ್ತಮಮ್ ।
ನ ಜಪ್ತಶ್ಚ ತಯೋರ್ಮಂತ್ರೋ ನ ಭವೇದ್ಯೇನ ಯಾತನಾ ॥೪೨॥
ಯಮನ ಮತ್ತೆ ಚಿತ್ರಗುಪ್ತನ ಉತ್ತಮವಾದ ದ್ಯಾನವನೂ ಮಾಡಿಲ್ಲ ಯಾವ ಮಂತ್ರದಿಂದ ಈ ಯಾತನೆಗಳು ಉಂಟಾಗಿವೆಯೋ ಅಂತಹ ಅವರ ಮಂತ್ರವನ್ನೂ ಜಪಿಸಿಲ್ಲ
ನಾಪಿ ಕಿಂಚಿತ್ಕೃತಂ ತೀರ್ಥಂ ಪೂಜಿತಾ ನೈವ ದೇವತಾ ।
ಗೃಹಾಶ್ರಮಸ್ಥಿತೇ ನಾಪಿ ಹಂತಕಾರೋsಪಿ ನೋ ಧೃತಾಃ ॥೪೩॥
ರಜಾರೂ ತೀರ್ಥಯಾತ್ರೆ ಮಾಡಿಲ್ಲ , ದೇವತೆಗಳ ಪೂಜಿಸಿಲ್ಲ ಗೃಹಸ್ಥಾಶ್ರಮಲ್ಲಿದ್ದುಕೋಂಡು ಅನ್ನದಾನವನ್ನೂ ಮಾಡಿಲ್ಲ
[ಇಲ್ಲಿ ‘ಹಂತಕಾರ’ ಹೇಳಿರೆ, ಭೋಜನದ ಮೊದಲು ಮಡಿಲಿ ವೈಶ್ವದೇವ ಬಲಿ , ಪಂಚಬಲಿ ವಿಧಿ. ಪಂಚಬಲಿಲಿ ದನ, ನಾಯಿ, ಕಾಗೆ - ಕ್ರಿಮಿ - ಕೀಟ ಇತ್ಯಾದಿ) ಹಾಗೂ ಅತಿಥಿಗಳಿಗೆ ಭೋಜನದ ಸ್ವಲ್ಪ ಅಂಶವ ಕೊಡುವ (ಕೊಡುವ/ಮಡುಗುವ/ತೆಗದು ಮಡುಗುವ) ಕ್ರಮ. ಎಲ್ಲಿ
ವೈಶ್ವದೇವಬಲಿ ಅಸಾಧ್ಯವೋ ಅಲ್ಲಿ ಅಗ್ನಿಗೆ ಅಶನದ ಆಹುತಿ ನೀಡಿ ಗೋವು, ನಾಯಿ, ಕಾಗೆ ಇತ್ಯಾದಿಗಳಿಗೆ ಭೋಜನ ಸಾಮಾಗ್ರಿಗಳ ಕೊಡುವ /ತೆಗದು ಇಡುವ ಕ್ರಮ]
ಶುಶ್ರೂಷಿತಾಶ್ಚ ನೋ ಸಂತೋ ಭುಂಕ್ಷ್ವ ಪಾಪಫಲಂ ಸ್ವಕಮ್ ।
ಯತಸ್ತ್ವಂ ಧರ್ಮಹೀನೋsಸಿ ತತಃ ಸಂತಾಡ್ಯಸೇ ಭೃಶಮ್ ॥೪೪॥
ನೀನು ಸಂತರ ಶುಶ್ರೂಷೆ ಮಾಡಿಲ್ಲ ನೀನು ಮಾಡಿದ ಪಾಪದ ಫಲವ ಅನುಭವುಸು. ನೀನು ಧರ್ಮಹೀನನಾಗಿದರಿಂದ ನಿನ್ನ ಬಡಿಯುತ್ತೆವೆಯೋ ಪಾಪಿಯೇ
ಕ್ಷಮಾಪರಾಧಂ ಕುರುತೇ ಭಗವಾನ್ಹರಿರೀಶ್ವರಃ ।
ವಯಂ ತು ಸಾಪರಾಧಾನಾಂ ದಂಡದಾ ಹಿ ತದಾಜ್ಞಯಾ ॥೪೫॥
ಭಗವಂತನಾದ ಹರಿಯಾದ ಈಶ್ವರ ನಿನ್ನ ತಪ್ಪುಗಳ ಕ್ಷಮಿಸು ಎಂದು ಬೇಡಿಕೋ ಹೇಗಾದರೋ ಅವನ ಆಜ್ಞೆಗೆ ಅನುಸಾರವಾಗಿ ಅಪರಾಧಿಗೆ ಶಿಕ್ಷೆ ಕೊಡುತ್ತೆಯೋ.
ಏವಮುಕ್ತ್ವಾ ಚ ತೇ ದೊತಾ ನಿರ್ದಯಂ ತಾಡಯಂತಿ ತಾನ್ ।
ಜ್ವಲದಂಗಾರಸದೃಶಾಃ ಪತಿತಾಸ್ತಾಡನಾದಧಃ ॥೪೬॥
ಹೀಗೆ ಹೇಳಿಗೊಂಡು ಆ ಯಮದೂತರುಗಳು ನಿರ್ದಯವಾಗಿ ಆ ಪಾಪಿಗಳನ್ನು ತೂಗು ತ್ತದ್ದವು. ಆ ಪೆಟ್ಟಿನಿಂದ ಅವು ಹೊತ್ತಿಕೋಂಡಿದ್ದ ಕೆಂಡದ ಹಾಗೆ ಕೆಳ ಬೀಳುತ್ತದ್ದವು
ಪತನಾತ್ತಸ್ಯ ಪತ್ರೈಶ್ಚ ಗಾತ್ರಚ್ಛೇದೋ ಭವೇತ್ತತಃ ।
ತಾನಧಃ ಪತಿತಾನ್ ಶ್ವಾನೋ ಭಕ್ಷಯಂತಿ ರುದಂತಿ ತೇ ॥೪೭॥
ಕೆಳ ಬೀಳುವಾಗ, ಆ ಮರದ ಎಲೆಗಳಿಂದ ಆ ಪಾಪಿಯ ಶರೀರವು ಛೇದಿಸುತ್ತಿದ್ದವು . ಕೆಳಬಿದ್ದ ಅವರ ನಾಯಿಗಳು ತಿನ್ನುತ್ತಿದ್ದವು ಅಷ್ಟಕ್ಕೆ ಅವು ಕೂಗುತ್ತದ್ದವು
ರುದಂತಸ್ತೇ ತತೋ ದೂತೈರ್ಮುಖಮಾಪೂರ್ಯ ರೇಣುಭಿಃ ।
ನಿಬದ್ಧ್ಯ ವಿವಿಧೈಃ ಪಾಶೈರ್ಹನ್ಯಂತೇ ಕೇsಪಿ ಮುದ್ಗರೈಃ ॥೪೮॥
ಅಷ್ಟಕ್ಕೆ ಅಲ್ಲಿದ್ದ ಯಮದೂತರಿಂದ ಕೂಗುವ ಆ ಪಾಪಿಗಳ ಬಾಯಿತುಂಬ ಧೂಳು ತುಂಬಲ್ಪಡುತ್ತಿದ್ದರು ನಾನಾ ಪ್ರಕಾರದ ಪಾಶಂಗಳಿಂದ ಬಂಧಿಸಿ ಕೆಲವರ ಸುತ್ತಿಗೆಂದ ಬಡಿಯಲ್ಪಡುತ್ತಿದ್ದರು
ಪಾಪಿನಃ ಕೇsಪಿ ಭಿದ್ಯಂತೇ ಕ್ರಕಚೈಃ ಕಾಷ್ಠವದ್ವಿಧಾ ।
ಕ್ಷಿಪ್ತ್ವಾ ಚಾನ್ಯೇ ಧರಾಪೃಷ್ಠೇ ಕುಠಾರೈಃ ಖಂಡಶಃ ಕೃತಾಃ ॥೪೯॥
ಕೆಲವು ಪಾಪಿಗಳ ಗರಗಸದಿಂದ ಮರತುಂಡಿನ ಕತ್ತರಿಸುವ ರೀತಿಲಿ ಎರಡು ತುಂಡಾಗಿ ಕತ್ತರಿ ಸುತ್ತವು.ಮತ್ತೆ ಕೆಲವರ ಭೂಮಿಯ ಮೇಲೆ ಇಟ್ಟು ಕೊಡಲಿಂದ ತುಂಡು ತುಂಡಾಗಿ ಕೊಚ್ಚುತ್ತಿದ್ದವು
ಅರ್ಧಂ ಖಾತ್ವಾsವಟೇ ಕೇಚಿದ್ಭಿದ್ಯಂತೇ ಮೂರ್ಧ್ನಿ ಸಾಯಕೈಃ ।
ಅಪರೇ ಯಂತ್ರಮಧ್ಯಸ್ಥಾಃ ಪೀಡ್ಯಂತೇ ಚೇಕ್ಷುದಂಡವತ್ ॥೫೦॥
ಕೆಲವರ ಅರ್ಧದೇಹವ ಹಳ್ಳಲ್ಲಿ ಹೂದು ಅವರ ಮಸ್ತಕವ ಚೂಪಾದ ಬಾಣಗಳಿಂದ ಚುಚ್ಚುತಿದ್ದವು . ಕೆಲವರ ಯಂತ್ರದ ಮಧ್ಯಲ್ಲಿ ಹಾಕಿದ ಕಬ್ಬಿನ ತುಂಡಿನ ರೀತಿಲಿ ಹಿಂಡುತ್ತಿದ್ದ ವು
No comments:
Post a Comment