Followers

Monday, 1 June 2020

ಗ ಪು - 4 – ಭಾಗ 2 ನಾಸ್ತಿಕಾ ಭಿನ್ನಮರ್ಯಾದಾಃ ಕದರ್ಯಾ ವಿಷಯಾತ್ಮಕಾಃ । ದಾಂಭಿಕಾಶ್ಚ ಕೃತಾಘ್ನಾಶ್ಚ ತೇ ವೈ ನರಕಗಾಮಿನಃ ॥೩೨॥ ನಾಸ್ತಿಕರು, ಮರ್ಯಾದಿಯ ನಿಯಮವ ಮುರಿದವರು ಜಿಪುಣರು, ಇಂದ್ರಿಯ ಭೋಗ ವಿಷಯಲ್ಲಿ ನಿರತರಾದೋರು, ಗರ್ವಿಷ್ಠರು, ಕೃತಘ್ನರು ಇವೆಲ್ಲೋರು ನಿಶ್ಚಯವಾಗಿ ನರಕಕ್ಕೆ ಹೋಗುವರು ಕೂಪಾನಾಂ ಚ ತಡಾಗಾನಾಂ ವಾಪೀನಾಂ ದೇವಸದ್ಮನಾಮ್ । ಪ್ರಜಾಗೃಹಾಣಾಂ ಭೇತ್ತಾರಸ್ತೇ ವೈ ನರಕಗಾಮಿನಃ ॥೩೩॥ ಬಾವಿ, ಕೆರೆ, ಕೊಳ, ದೇವಾಲಯ ಮತ್ತೆ ಪ್ರಜೆಗಳ ಮನೆಗಳ ನಾಶಮಾಡುವವು ನಿಶ್ಚಯವಾಗಿ ನರಕೆ ಹೋಗುವರು ವಿಸೃಜ್ಯಾಶ್ನಂತಿ ಯೇ ದಾರಾಂವಿಶೂನ್ಛೃತ್ಯಾಂಸ್ತಥಾ ಗುರೂನ್ । ಉತ್ಸೃಜ್ಯ ಪಿತೃದೇವೇಜ್ಯಾಂ ತೇ ವೈ ನರಕಗಾಮಿನಃ ॥೩೪॥ ಹೆಂಡತಿ ಮಕ್ಕಳ, ಸೇವಕರ ಮತ್ತೆ ಗುರುಗಳ ಬಿಟ್ಟ ಪಿತೃಯಜ್ಞ ದೇವಯಜ್ಞ ಮಾಡದ್ದೆ ಊಟ ಮಾಡುವವರು ನಿಶ್ಚಯವಾಗಿ ನರಕಕ್ಕೆ ಹೋಗುವವು ಶಂಕುಭಿಃ ಸೇತುಭಿಃ ಕಾಷ್ಠೈಃ ಪಾಷಾಣೈಃ ಕಂಟಕೈಸ್ತಥಾ । ಯೇ ಮಾರ್ಗಮುಪರುಂಧಂತಿ ತೇ ವೈ ನರಕಗಾಮಿನಃ ॥೩೫॥ ಸೂಜಿ (ಆಣಿ), ಮಣ್ಣಿನ ಗುಡ್ಡೆ, ಮರಡತುಂಡು ಕಲ್ಲುಗಳಿಂದ ಅಥವಾ ಮುಳ್ಳುಗಳಿಂದ ಮಾರ್ಗ ತಡೆಯುಂಟು ಮಾಡುವವರು ನಿಶ್ಚಯವಾಗಿ ನರಕಕ್ಕೆ ಹೋಗುವರು ಶಿವಂ ಶಿವಾಂ ಹರಿಂ ಸೂರ್ಯಂ ಗಣೇಶಂ ಸದ್ಗುರುಂ ಬುಧಮ್ । ನ ಪೂಜಯಂತಿ ಯೇ ಮಂದಾಸ್ತೇ ವೈ ನರಕಗಾಮಿನಃ ॥೩೬॥ ಶಿವ, ಪಾರ್ವತಿ, ವಿಷ್ಣು, ಸೂರ್ಯ, ಗಣೇಶ, ಸದ್ಗುರು ಮತ್ತೆ ಪಂಡಿತರ ಪೂಜೆಯ ಮಾಡದ್ದೇ ಇರುವ ಮಂದಬುದ್ಧಿಯ ಜನಗಳು ನಿಶ್ಚಯವಾಗಿ ನರಕಕ್ಕೆ ಹೋಗುವವು ಆರೋಪ್ಯ ದಾಸೀಂ ಶಯನೇ ವಿಪ್ರೋ ಗಚ್ಛೇದಧೋಗತಿಮ್ । ಪ್ರಜಾಮುತ್ಪಾದ್ಯ ಶೂದ್ರಾಯಾಂ ಬ್ರಾಹ್ಮಣ್ಯಾದೇವ ಹೀಯತೇ ॥೩೭॥ ದಾಸಿಯನ್ನು ಹಾಸಿಗೆಗೆ ಕರೆದ ಬ್ರಾಹ್ಮಣ ಅಧೋಗತಿಯ ಹೊಂದುತ್ತನೆ °. ಶೂದ್ರಸ್ತ್ರೀಲಿ ಸಂತಾನ ಉತ್ಪನ್ನ ಮಾಡುವ ಬ್ರಾಹ್ಮಣ° ಬ್ರಾಹ್ಮಣ ತತ್ವದಿಂದಲೇ ಚ್ಯುತನಾಗುತ್ತಾನೆ ನ ನಮಸ್ಕಾರಯೋಗ್ಯೋ ಹಿ ಸ ಕದಾಪಿ ದ್ವಿಜೋsಧಮಃ । ತಂ ಪೂಜಯಂತಿ ಯೇ ಮೂಢಾಸ್ತೇ ವೈ ನರಕಗಾಮಿನಃ ॥೩೮॥ ಆ ಅಧಮ ಬ್ರಾಹ್ಮಣ ಎಂದಿಂಗೂ ನಮಸ್ಕಾರಕ್ಕೆ ಯೋಗ್ಯನಾಗು ವುದಿಲ್ಲ ಯಾವ ಮೂರ್ಖ ಇಂಥ ಬ್ರಾಹ್ಮಣನ ಪೂಜೆ ಮಾಡುತ್ತನೋ ಅವನು ಕೂಡ ನರಕಕ್ಕೆ ಹೋಗುತ್ತಾನೆ ಬ್ರಾಹ್ಮಣಾನಾಂ ಚ ಕಲಹಂ ಗೋಯುದ್ಧಂ ಕಲಹಪ್ರಿಯಾಃ । ನ ವರ್ಜಂತ್ಯನುಮೋದಂತೇ ತೇ ವೈ ನರಕಗಾಮಿನಃ ॥೩೯॥ ಕಲಹಪ್ರಿಯರು, ಬ್ರಾಹ್ಮಣ ಕಲಹವ, ಗೋಕಲಹವ ನಿವಾರುಸದ್ದೆ ಅದಕ್ಕೆ ಪ್ರೋತ್ಸಾಹ ಕೊಡುವವು ನಿಶ್ಚಯವಾಗಿ ನರಕಕ್ಕೆ ಹೋಗುವರು ಅನನ್ಯಶರಣಸ್ತ್ರೀಣಾಮೃತುಕಾಲವ್ಯತಿಕ್ರಮಮ್ । ಯೇ ಪ್ರಕುರ್ವಂತಿ ವಿದ್ವೇಷಾತ್ತೇ ವೈ ನರಕಗಾಮಿನಃ ॥೪೦॥ ಕೇವಲ ಗoಡನತ್ರೇ ಶರಣಳಾದ ಸ್ತ್ರೀಯ ಋತುಕಾಲವ ದ್ವೇಷಭಾವನೆಯಿಂದ ವ್ಯರ್ಥಗೊಳುಸುವ ನಿಶ್ಚಯವಾಗಿ ನರಕಕ್ಕೆ ಹೋಗುತ್ತಾರೆ ಯೇsಪಿ ಗಚ್ಛಂತಿ ರಾಗಾಂಧಾ ನರಾ ನಾರೀಂ ರಜಸ್ವಲಾಮ್ । ಪರ್ವಸ್ವಪ್ಸು ದಿವಾ ಶ್ರಾದ್ಧೇ ತೇ ವೈ ನರಕಗಾಮಿನಃ ॥೪೧॥ ಯಾವ ಯುವಕರು ಕಾಮಾಂಧರಾಗಿ ಸ್ತ್ರೀಯರೊಟ್ಟಿಗೆ ರಜಸ್ವಲೆಯಾಗಿದ್ದಗ. ಪರ್ವದಿನಗಳಲ್ಲಿ, ನೀರಿಲ್ಲಿ, ಹಗಲಿಲ್ಲಿ, ಶ್ರಾದ್ಧದ ದಿನಗಳಲ್ಲಿ ಸೇರುತ್ತವೋ ಅವು ನರಕಗಾಮಿಗಳು ಆಗುತ್ತಾರೆ ಯೇ ಶಾರೀರಂ ಮಲಂ ವಹ್ನೌ ಪ್ರಕ್ಷಿಪಂತಿ ಜಲೇsಪಿ ಚ । ಆರಾಮೇ ಪಥಿ ಗೋಷ್ಠೇ ವಾ ತೇ ವೈ ನರಕಗಾಮಿನಃ ॥೪೨॥ ಯಾರು ಶರೀರದ ಮಲವ ಅಗ್ನಿಲಿ, ಕುಡಿವ ನೀರಿನಲ್ಲಿ, ಉದ್ಯಾನವನದಲ್ಲಿ, ಮಾರ್ಗದಲ್ಲಿ, ದನದ ಕೊಟ್ಟಗೆಲಿ ಹಾಕುತ್ತರೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುವರು ಶಸ್ತ್ರಾಣಾಂ ಯೇ ಚ ಕರ್ತಾರಃ ಶರಾಣಾಂ ಧನುಷಾಂ ತಥಾ । ವಿಕ್ರೇತಾರಶ್ಚ ಯೇ ತೇಷಾಂ ತೇ ವೈ ನರಕಗಾಮಿನಃ ॥೪೩॥ ಶಸ್ತ್ರಗಳನ್ನು , ಕತ್ತಿ, ಬಿಲ್ಲು, ಬಾಣಗಳನ್ನು ಯಾರು ತಯಾರುಸುತ್ತರೋ , ಯಾರು ಮಾರುತ್ತರೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುವವರು . ಚರ್ಮವಿಕ್ರಯಿಣೋ ವೈಶ್ಯಾಃ ಕೇಶವಿಕ್ರೇಯಕಾಃ ಸ್ತ್ರಿಯಃ । ವಿಷವಿಕ್ರಯಿಣಃ ಸರ್ವೇ ತೇ ವೈ ನರಕಗಾಮಿನಃ ॥೪೪॥ ಚರ್ಮವ ಮಾರುವ ವೈಶ್ಯರು (ವ್ಯಭಿಚಾರ ದಂಧೆ ಮಾಡುವವು), ಕೂದಲು ಮಾರುವ ಸ್ತ್ರೀಯರು (ವ್ಯಭಿಚಾರಿಣಿಗೊ), ವಿಷವ ಮಾರುವವರು ಅವೆಲ್ಲೋರು ನಿಶ್ಚಯವಾಗಿ ನರಕಕ್ಕೆ ಹೋಗುವರು ಅನಾಥಂ ನಾನುಕಂಪಂತಿ ಯೇ ಸತಾಂ ದ್ವೇಷಕಾರಕಾಃ । ವಿನಾಪರಾಧಂ ದಂಡಂತಿ ತೇ ವೈ ನರಕಗಾಮಿನಃ ॥೪೫॥ ಯಾರು ಅನಾಥರಲ್ಲಿ ದಯೆ ತೋರುವುದಿಲ್ಲವೋ, ಸಜ್ಜನರ ದ್ವೇಷಿಸುತ್ತರೋ ಅಪರಾದ್ಹ ಇಲ್ಲದಿರುವವರನ್ನು ದಂಡಿ ಸುತ್ತರೋ ಅವೆಲ್ಲೋರು ನಿಶ್ಚಯವಾಗಿ ನರಕಕ್ಕೆ ಹೋಗುತ್ತಾರೆ ಆಶಯಂ ಸಮನುಪ್ರಾಪ್ತಾನ್ಬ್ರಾಹ್ಮಣಾನರ್ಥಿನೋ ಗೃಹೇ । ನ ಭೋಜಯಂತಿ ಪಾಕೇsಪಿ ತೇ ವೈ ನರಕಗಾಮಿನಃ ॥೪೬॥ ಆಶಾಯುಕ್ತರಾಗಿ ಮನಗೆ ಬಂದ ಯಾಚಕ ಬ್ರಾಹ್ಮಣರಿಗೆ ಅಡಿಗೆ ತಯಾರಾಗಿದ್ದರೂ ಊಟ ಹಾಕದ್ದಿದ್ದರೆ ನಿಶ್ಚಯವಾಗಿ ನರಕಕ್ಕೆ ಹೋಗುವರು ಸರ್ವಭೂತೇಷ್ವವಿಶ್ವಸ್ತಾಸ್ತಥಾ ತೇಷು ವಿನಿರ್ದಯಾಃ । ಸರ್ವಭೂತೇಷು ಜಿಹ್ಮಾ ಯೇ ತೇ ವೈ ನರಕಗಾಮಿನಃ ॥೪೭॥ ಎಲ್ಲ ಜೀವಗಳಲ್ಲಿಯೂ ವಿಶ್ವಾಸರಹಿತರಾಗಿರೋರು, ಅವರಲ್ಲಿ ನಿರ್ದಯರಾಗಿರೋರು ಮತ್ತೆ ಎಲ್ಲ ಜೀವಿಗಳ ಹತ್ತಿರ ಕುಟಿಲತೆಯಿಂದ ವರ್ತುಸುವವು ನಿಶ್ಚಯವಾಗಿ ನರಕಕ್ಕೆ ಹೋಗುವರು . ನಿಯಮಾನ್ಸಮುಪಾದಾಯ ಯೇ ಪಶ್ಚಾದಜಿತೇಂದ್ರಿಯಾಃ । ವಿಗ್ಲಾಪಯಂತಿ ತಾನ್ಭೂಯಸ್ತೇ ವೈ ನರಕಗಾಮಿನಃ ॥೪೮॥ ಯಾರು ವ್ರತನಿಯಮಾದಿಗಳ ಸಂಕಲ್ಪಮಾಡಿ ಮತ್ತೆ ಇಂದ್ರಿಯಗಳನ್ನೂ ಗೆಲ್ಲದೆ ವೃತಗಳನ್ನು ಬಿಡುತ್ತರೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುವರು . ಅಧ್ಯಾತ್ಮ ವಿದ್ಯಾದಾತಾರಂ ನೈವ ಮನ್ಯಂತಿ ಯೇ ಗುರುಮ್ । ತಥಾ ಪುರಾಣವಕ್ತಾರಂ ತೇ ವೈ ನರಕಗಾಮಿನಃ ॥೪೯॥ ಯಾರು ಅಧ್ಯಾತ್ಮವಿದ್ಯೆಯ ಹೇಳಿಕೊಡುವವರೋ ಪುರಾಣವ ಹೇಳುವವರನ್ನು ಗುರು ಎಂದು ಒಪ್ಪುವುದಿಲ್ಲವೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುವರು ಮಿತ್ರದ್ರೋಹಕರಾ ಯೇ ಚ ಪ್ರೀತಿಚ್ಛೇದಕರಾಶ್ಚ ಯೇ । ಆಶಾಚ್ಛೇದಕರಾ ಯೇ ಚ ತೇ ವೈ ನರಕಗಾಮಿನಃ ॥೫೦॥ ಯಾರು ಮಿತ್ರದ್ರೋಹ ಮಾಡುತ್ತರೋ , ಯಾರು ಪ್ರೀತಿಗೆ ಮಾಡುತ್ತಾರೋ ಹಾಕುತ್ತವೋ ಮತ್ತೆ ಯಾರು ಆಶಾಭಂಗ ಮಾಡುತ್ತರೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುತ್ತಾರೆ ವಿವಾಹಂ ದೇವಯಾತ್ರಾಂ ಚ ತೀರ್ಥಸಾರ್ಥಾನ್ವಿಲುಂಪತಿ । ಸ ವಸೇನ್ನರಕೇ ಘೋರೇ ತಸ್ಮಾನಾವರ್ತನಂ ಪುನಃ ॥೫೧॥ ವಿವಾಹ, ದೇವರ ಮೆರವಣಿಗೆ ಮತ್ತೆ ತೀರ್ಥಯಾತ್ರಿಕರ ಗುಂಪಿಗೆ ಅಡ್ಡಿಮಾಡುತ್ತಾರೋ ಅವರು ಘೋರ ನರಕವಾಸಿಗಳಾಗಿ ಅಲ್ಲ ಮತ್ತೆ ಮತ್ತೆ ಸುತ್ತಡುತ್ತಾರೆ ಅಗ್ನಿಂ ದದ್ಯಾನ್ಮ ಹಾಪಾಪೀ ಗೃಹೇ ಗ್ರಾಮೇ ತಥಾ ವನೇ । ಸ ನೀತೋ ಯಮದೂತೈಶ್ಚ ವಹ್ನಿಕುಂಡೇಷು ಪಚ್ಯತೇ ॥೫೨॥ ಮನಗೆ, ಗ್ರಾಮಕ್ಕೆ, ಅಥವಾ ಉದ್ಯಾನವನಕ್ಕೆ ಕಿಚ್ಚು ಹಾಕಿದ ಮಹಾಪಾಪಿಯ ತಂದು ಯಮದೂತರು ಅಗ್ನಿಕುಂಡಲ್ಲಿ ಬೇಯಿಸುತ್ತಾರೆ ಅಗ್ನಿನಾ ದಗ್ಧಗಾತ್ರೋsಸೌ ಯದಾ ಛಾಯಾಂ ಪ್ರಯಾಚತೇ । ನೀಯತೇ ಚ ತದಾ ದೂತೈರಸಿಪತ್ರವನಾಂತರೇ ॥೫೩॥ ಶರೀರ ಅಗ್ನಿಲಿ ಬೆಂದಗ ಅವ ನೆರಳ ಯಾಚಿಸುತ್ತ. ಅಗ ಅವನ ಯಮದೂತರು ಅಸಿಪತ್ರವನಕ್ಕೆ (ಕತ್ತಿಯಷ್ಟು ಹರಿತ ವಾ ಗಿರುವ ಎಲೆಗಳಿಪ್ರುವ ವೃಕ್ಷಗಳ ವನ) ಕರಕ್ಕೊಂಡು ಹೋಗುವರು ಖಡ್ಗತೀಕ್ಷ್ಣೈಶ್ಚ ತತ್ಪತ್ರೈರ್ಗಾತ್ರಚ್ಛೇದೋ ಯದಾ ಭವೇತ್ । ತದೋಚುಃ ಶೀತಲಚ್ಛಾಯೇ ಸುಖನಿದ್ರಾಂ ಕುರುಷ್ವ ಭೋಃ ॥೫೪॥ ಖಡ್ಗದಷ್ಟು ತೀಕ್ಷ್ಣವಾದ ಆ ಎಲೆಗಳಿಂದ ಶರೀರ ಛಿದ್ರವಾದಗ ಅವು (ಯಮದೂತರು) ಹೇಳುವರು – “ಎಲೈ ಪಾಪಿಯೇ ಶೀತಲವಾದ ನೆರಳಿಲ್ಲಿ ಸುಖನಿದ್ರೆಯ ಮಾಡು”. ಪಾನೀಯಂ ಪಾತುಮುಚ್ಛನ್ವೈ ತೃಷಾರ್ತೋ ಯದಿ ಯಾಚತೇ । ಪಾನಾರ್ಥಂ ತೈಲಮತ್ಯುಷ್ಣಂ ತಾದಾ ದೂತೈಃ ಪ್ರದೀಯತೇ ॥೫೫॥ ನೀರ ಕುಡಿಯಲು ಇಚ್ಛೆಪಟ್ಟು, ಆಯಾಸದಿಂದ ಆರ್ತನಾಗಿ ನೀರು ಕೇಳಿದರೆ ಯಮದೂತರು ಅಟಿಬಿಸಿಯಾದ ಎಣ್ಣೆಯ ಕೊಡುವರು . ಪೀಯತಾಂ ಭುಜ್ಯತಾಂ ಪಾನಮನ್ನಮೂಚುಸ್ತದೇತಿ ತೇ । ಪೀತಮಾತ್ರೇಣ ತೇನೈವ ದಗ್ಧಾಂತ್ರಾ ನಿಪತಂತಿ ತೇ ॥೫೬॥ ಅಂದಗ ಅವು ಹೀಗೆ ಹೇಳುತ್ತವು – “ನೀರ ಕುಡಿ, ಅನ್ನವ ತಿನ್ನು”. ಅದನ್ನ ಕುಡುದ ಮಾತ್ರಕ್ಕೆ ಕರುಳೆಲ್ಲ ಸುಟ್ಟು ಅವು ಕೆಳ ಬೀಳುವವು ಕಥಂ ಚಿತ್ರುನರುತ್ಥಾಯ ಪ್ರಲಪಂತಿ ಸುದೀನವತ್ । ವಿವಶಾ ಉಚ್ಛ್ವಸಂತಶ್ಚ ತೇ ವಕ್ತುಮಪಿ ನಾಶಕನ್ ॥೫೭॥ ಹೇಗೋ ಪುನಃ ಎದ್ದು ನಿಂತುಕೊಂಡು ದೀನರಾಗಿ ಪ್ರಲಾಪಿಸಿಕೋಂಡು ವಿವಶರಾಗಿ ಏದುರುಸಿರು ಬಿಟ್ಟುಕೋಂಡು ಮಾತಾಡಲೂ ಅಶಕ್ಯರಾಗಿ ಬೀಳುವರು ಇತ್ಯೇವಂ ಬಹುಶಸ್ತಾರ್ಕ್ಷ್ಯ ಯಾತನಾಃ ಪಾಪಿನಾಂ ಸ್ಮೃತಾಃ । ಕಿಮೇತೈರ್ವಿಸತಾತ್ಪ್ರೋಕ್ತೈಃ ಸರ್ವಶಾಸ್ತ್ರೇಷುಟ ಭಾಷಿತೈಃ ॥೫೮॥ ಏ ಗರುಡ!, ಈ ರೀತಿಯಾಗಿ ಪಾಪಿಗಳು ಅನೇಕ ಯಾತೆನೆ ಇದ್ದು ಎಂದು ಹೇಳಲ್ಪಟ್ಟಿದೆ ಎಲ್ಲಾ ಶಾಸ್ತ್ರಗಳಲ್ಲಿಯೂ ಅವನ್ನೆ ಹೇಳಲ್ಪಟ್ಟಿದೆ ಆದನ್ನು ವಿಸ್ತಾರವಾಗಿ ಹೇಳುತ್ತೇನೆ ಕೇಳು ? ಏವಂ ವೈ ಕ್ಲಿಶ್ಯಮಾನಾಸ್ತೇ ನರಾ ನಾರ್ಯಃ ಸಹಸ್ರಶಃ । ಪಚ್ಯಂತೇ ನರಕೇ ಘೋರೇ ಯಾವದಾಭೂತಸಂಪ್ಲವಮ್ ॥೫೯॥ ಈ ರೀತಿಯಾಗಿ ನಿಶ್ಚಯವಾಗಿ ಪೀಡಿಸಲ್ಪಟ್ಟು ಸಾವಿರಾರು ನರನಾರಿಯರು ಪ್ರಳಯಕಾಲದವರೆಗೆ ಘೋರವಾದ ನರಕಲ್ಲಿ ಬೇಯಿಸಲ್ಪಡುತ್ತಾರೆ ಸಸ್ಯಾಕ್ಷಯಂ ಫಲಂ ಭುಕ್ತ್ವಾ ತತ್ರೈವೋತ್ಪದ್ಯತೇ ಪುನಃ । ಯಮಾಜ್ಞಯಾ ಮಹೀಂ ಪ್ರಾಪ್ಯ ಭವಂತಿ ಸ್ಥಾವರಾದಯಃ ॥೬೦॥ ಅದರ ಅಕ್ಷಯಫಲವ ಅಲ್ಲಿಯೇ ಅನುಭವುಸಿ ಪುನಃ ಹುಟ್ಟುತ್ತವು. ಯಮನ ಆಜ್ಞೆಯ ಪ್ರಕಾರ ಭೂಮಿಗೆ ಬಂದು ಸ್ಥಾವರ ಇತ್ಯಾದಿಯಾಗಿ ಹುಟ್ಟುತ್ತವೆ ವೃಕ್ಷಗುಲ್ಮಲತಾವಲ್ಲೀಗಿರಯಶ್ಚ ತೃಣಾನಿ ಚ । ಸ್ಥಾವರಾ ಇತಿ ವಿಖ್ಯಾತ ಮಹಾಮೋಹಸಮಾವೃತಾಃ ॥೬೧॥ ಮರ, ಪೊದೆ, ಗೆಡ್ಡೆ , ಬಳ್ಳಿ, ಪರ್ವತ ಮತ್ತೆ ಹುಲ್ಲುಗಳ ಸ್ಥಾವರವಸ್ತುಗಳು ಎಂದು ಪ್ರಸಿದ್ಧವಾಗಿದ್ದು ಮತ್ತು ಮಹಾಮೋಹದಿಂದ ಆವೃತವಾಗಿದೆ ಕೀಟಾಶ್ಚ ಪಶವಶ್ಚೈವ ಪಕ್ಷಿಣಶ್ಚ ಜಲೇಚರಾಃ । ಚತುರಶೀತಿಲಕ್ಷೇಷು ಕಥಿತಾ ಜೀವಯೋನಯಃ ॥೬೨॥ ಕ್ರಿಮಿಗಳು, ಪಕ್ಷಿಗಳು , ಪ್ರಾಣಿಗಳು ಮತ್ತೆ ಜಲಚರಗಳು, ಎಂದು 84ಲಕ್ಷ ಜೀವಜಾತಿಗಳು ಎಂದು ಹೇಳಲ್ಪಟ್ಟಿದೆ ಏತಾಃ ಸರ್ವಾಃ ಪರಿಭ್ರಮ್ಯ ತತೋ ಯಾಂತಿ ಮನುಷ್ಯತಾಮ್ । ಮಾನುಷೇsಪಿ ಶ್ವಪಾಕೇಷು ಜಾಯಂತೇ ನರಕಾಗತಾಃ । ತತ್ರಾಪಿ ಪಾಪಚಿಹ್ನೈಸ್ತೇ ಭವಂತಿ ಬಹುದುಃಖಿತಾಃ ॥೬೩॥ ಈ ಎಲ್ಲದರಲ್ಲಿಯೂ ಸುತ್ತಾಡಿ ಮತ್ತೆ ಮನುಷ್ಯ ಜನ್ಮವ ಪಡೆದು . ಮನುಷ್ಯರಲ್ಲೂ ನರಕದಿಂದ ಬಂದವರು ಚಾಂಡಾಲರಾಗಿ ಹುಟ್ಟುವರು .ಅಲ್ಲಿಯೂ ಪಾಪ ಚಿಹ್ನೆಗಳಿಂದ (ರೋಗಂಗಳಿಂದ) ಬುಹುದುಃಖಿತರಾಗಿರುತ್ತರೆ ಗಲತ್ಕುಷ್ಠಾಶ್ಚ ಜನ್ಮಾಂಧಾ ಮಹಾರೋಗಸಮಾಕುಲಾಃ । ಭವಂತ್ಯೇವಂ ನರಾ ನಾರ್ಯಃ ಪಾಪಚಿಹ್ನೋಪಲಕ್ಷಿತಾಃ ॥೬೪॥ ಈ ರೀತಿ ತೀವ್ರವಾದ ಕುಷ್ಠರೋಗಿಗೊ, ಹುಟ್ಟುಕುರುಡರು, ಮಹಾರೋಗಗಳಿಂದ ಕೂಡಿ ಪಾಪಚಿಹ್ನೆಗಳ ಸೂಚುಸುವ ನರನಾರಿಯರಗುತ್ತಾರೆ ಇತಿ ಗರುಡಪುರಾಣೇ ಸಾರೋದ್ಧಾರೇ ನರಕಪ್ರದ ಪಾಪಚಿಹ್ನನಿರೂಪಣಂ ನಾಮ ಚತುರ್ಥೋsಧ್ಯಾಯಃ ॥ ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ನರಕವ ಉಂಟುಮಾಡುವ ಪಾಪಚಿಹ್ನೆಗಳ ನಿರೂಪಣೆ’ ಹೇಳುವ ನಾಲ್ಕನೇ ಅಧ್ಯಾಯ ಮುಗಿದದ್ದು

ಗ ಪು - 4 – ಭಾಗ 2

 

ನಾಸ್ತಿಕಾ ಭಿನ್ನಮರ್ಯಾದಾಃ ಕದರ್ಯಾ ವಿಷಯಾತ್ಮಕಾಃ ।

ದಾಂಭಿಕಾಶ್ಚ ಕೃತಾಘ್ನಾಶ್ಚ ತೇ ವೈ ನರಕಗಾಮಿನಃ ॥೩೨॥

ನಾಸ್ತಿಕರು, ಮರ್ಯಾದಿಯ ನಿಯಮವ ಮುರಿದವರು  ಜಿಪುಣರು, ಇಂದ್ರಿಯ ಭೋಗ ವಿಷಯಲ್ಲಿ ನಿರತರಾದೋರು, ಗರ್ವಿಷ್ಠರು, ಕೃತಘ್ನರು ಇವೆಲ್ಲೋರು ನಿಶ್ಚಯವಾಗಿ ನರಕಕ್ಕೆ ಹೋಗುವರು 

ಕೂಪಾನಾಂ ಚ ತಡಾಗಾನಾಂ ವಾಪೀನಾಂ ದೇವಸದ್ಮನಾಮ್ ।

ಪ್ರಜಾಗೃಹಾಣಾಂ ಭೇತ್ತಾರಸ್ತೇ ವೈ ನರಕಗಾಮಿನಃ ॥೩೩॥

ಬಾವಿ, ಕೆರೆ, ಕೊಳ, ದೇವಾಲಯ ಮತ್ತೆ ಪ್ರಜೆಗಳ ಮನೆಗಳ ನಾಶಮಾಡುವವು ನಿಶ್ಚಯವಾಗಿ ನರಕೆ ಹೋಗುವರು 

ವಿಸೃಜ್ಯಾಶ್ನಂತಿ ಯೇ ದಾರಾಂವಿಶೂನ್ಛೃತ್ಯಾಂಸ್ತಥಾ ಗುರೂನ್ ।

ಉತ್ಸೃಜ್ಯ ಪಿತೃದೇವೇಜ್ಯಾಂ ತೇ ವೈ ನರಕಗಾಮಿನಃ ॥೩೪॥

ಹೆಂಡತಿ ಮಕ್ಕಳ, ಸೇವಕರ ಮತ್ತೆ ಗುರುಗಳ ಬಿಟ್ಟ ಪಿತೃಯಜ್ಞ ದೇವಯಜ್ಞ ಮಾಡದ್ದೆ ಊಟ ಮಾಡುವವರು  ನಿಶ್ಚಯವಾಗಿ ನರಕಕ್ಕೆ ಹೋಗುವವು 

ಶಂಕುಭಿಃ ಸೇತುಭಿಃ ಕಾಷ್ಠೈಃ ಪಾಷಾಣೈಃ ಕಂಟಕೈಸ್ತಥಾ ।

ಯೇ ಮಾರ್ಗಮುಪರುಂಧಂತಿ ತೇ ವೈ ನರಕಗಾಮಿನಃ ॥೩೫॥

ಸೂಜಿ (ಆಣಿ), ಮಣ್ಣಿನ ಗುಡ್ಡೆ, ಮರಡತುಂಡು  ಕಲ್ಲುಗಳಿಂದ ಅಥವಾ ಮುಳ್ಳುಗಳಿಂದ ಮಾರ್ಗ ತಡೆಯುಂಟು ಮಾಡುವವರು  ನಿಶ್ಚಯವಾಗಿ ನರಕಕ್ಕೆ ಹೋಗುವರು 

ಶಿವಂ ಶಿವಾಂ ಹರಿಂ ಸೂರ್ಯಂ ಗಣೇಶಂ ಸದ್ಗುರುಂ ಬುಧಮ್ ।

ನ ಪೂಜಯಂತಿ ಯೇ ಮಂದಾಸ್ತೇ ವೈ ನರಕಗಾಮಿನಃ ॥೩೬॥

ಶಿವ, ಪಾರ್ವತಿ, ವಿಷ್ಣು, ಸೂರ್ಯ,  ಗಣೇಶ, ಸದ್ಗುರು ಮತ್ತೆ ಪಂಡಿತರ ಪೂಜೆಯ ಮಾಡದ್ದೇ ಇರುವ ಮಂದಬುದ್ಧಿಯ ಜನಗಳು  ನಿಶ್ಚಯವಾಗಿ ನರಕಕ್ಕೆ ಹೋಗುವವು 

ಆರೋಪ್ಯ ದಾಸೀಂ ಶಯನೇ ವಿಪ್ರೋ ಗಚ್ಛೇದಧೋಗತಿಮ್ ।

ಪ್ರಜಾಮುತ್ಪಾದ್ಯ ಶೂದ್ರಾಯಾಂ ಬ್ರಾಹ್ಮಣ್ಯಾದೇವ ಹೀಯತೇ ॥೩೭॥

ದಾಸಿಯನ್ನು ಹಾಸಿಗೆಗೆ ಕರೆದ  ಬ್ರಾಹ್ಮಣ ಅಧೋಗತಿಯ ಹೊಂದುತ್ತನೆ °. ಶೂದ್ರಸ್ತ್ರೀಲಿ ಸಂತಾನ ಉತ್ಪನ್ನ ಮಾಡುವ ಬ್ರಾಹ್ಮಣ° ಬ್ರಾಹ್ಮಣ ತತ್ವದಿಂದಲೇ ಚ್ಯುತನಾಗುತ್ತಾನೆ 

ನ ನಮಸ್ಕಾರಯೋಗ್ಯೋ ಹಿ ಸ ಕದಾಪಿ ದ್ವಿಜೋsಧಮಃ ।

ತಂ ಪೂಜಯಂತಿ ಯೇ ಮೂಢಾಸ್ತೇ ವೈ ನರಕಗಾಮಿನಃ ॥೩೮॥

ಆ ಅಧಮ ಬ್ರಾಹ್ಮಣ ಎಂದಿಂಗೂ ನಮಸ್ಕಾರಕ್ಕೆ ಯೋಗ್ಯನಾಗು ವುದಿಲ್ಲ   ಯಾವ ಮೂರ್ಖ ಇಂಥ ಬ್ರಾಹ್ಮಣನ ಪೂಜೆ ಮಾಡುತ್ತನೋ ಅವನು ಕೂಡ ನರಕಕ್ಕೆ ಹೋಗುತ್ತಾನೆ 

ಬ್ರಾಹ್ಮಣಾನಾಂ ಚ ಕಲಹಂ ಗೋಯುದ್ಧಂ ಕಲಹಪ್ರಿಯಾಃ ।

ನ ವರ್ಜಂತ್ಯನುಮೋದಂತೇ ತೇ ವೈ ನರಕಗಾಮಿನಃ ॥೩೯॥

ಕಲಹಪ್ರಿಯರು, ಬ್ರಾಹ್ಮಣ ಕಲಹವ, ಗೋಕಲಹವ ನಿವಾರುಸದ್ದೆ ಅದಕ್ಕೆ ಪ್ರೋತ್ಸಾಹ ಕೊಡುವವು ನಿಶ್ಚಯವಾಗಿ ನರಕಕ್ಕೆ ಹೋಗುವರು 

ಅನನ್ಯಶರಣಸ್ತ್ರೀಣಾಮೃತುಕಾಲವ್ಯತಿಕ್ರಮಮ್ ।

ಯೇ ಪ್ರಕುರ್ವಂತಿ ವಿದ್ವೇಷಾತ್ತೇ ವೈ ನರಕಗಾಮಿನಃ ॥೪೦॥

ಕೇವಲ ಗoಡನತ್ರೇ ಶರಣಳಾದ ಸ್ತ್ರೀಯ ಋತುಕಾಲವ ದ್ವೇಷಭಾವನೆಯಿಂದ ವ್ಯರ್ಥಗೊಳುಸುವ ನಿಶ್ಚಯವಾಗಿ ನರಕಕ್ಕೆ ಹೋಗುತ್ತಾರೆ 

ಯೇsಪಿ ಗಚ್ಛಂತಿ ರಾಗಾಂಧಾ ನರಾ ನಾರೀಂ ರಜಸ್ವಲಾಮ್ ।

ಪರ್ವಸ್ವಪ್ಸು ದಿವಾ ಶ್ರಾದ್ಧೇ ತೇ ವೈ ನರಕಗಾಮಿನಃ ॥೪೧॥

ಯಾವ ಯುವಕರು ಕಾಮಾಂಧರಾಗಿ ಸ್ತ್ರೀಯರೊಟ್ಟಿಗೆ ರಜಸ್ವಲೆಯಾಗಿದ್ದಗ. ಪರ್ವದಿನಗಳಲ್ಲಿ, ನೀರಿಲ್ಲಿ, ಹಗಲಿಲ್ಲಿ, ಶ್ರಾದ್ಧದ ದಿನಗಳಲ್ಲಿ ಸೇರುತ್ತವೋ ಅವು ನರಕಗಾಮಿಗಳು ಆಗುತ್ತಾರೆ 

ಯೇ ಶಾರೀರಂ ಮಲಂ ವಹ್ನೌ ಪ್ರಕ್ಷಿಪಂತಿ ಜಲೇsಪಿ ಚ ।

ಆರಾಮೇ ಪಥಿ ಗೋಷ್ಠೇ ವಾ ತೇ ವೈ ನರಕಗಾಮಿನಃ ॥೪೨॥

ಯಾರು ಶರೀರದ ಮಲವ ಅಗ್ನಿಲಿ, ಕುಡಿವ ನೀರಿನಲ್ಲಿ, ಉದ್ಯಾನವನದಲ್ಲಿ, ಮಾರ್ಗದಲ್ಲಿ, ದನದ ಕೊಟ್ಟಗೆಲಿ ಹಾಕುತ್ತರೋ  ಅವರು ನಿಶ್ಚಯವಾಗಿ ನರಕಕ್ಕೆ ಹೋಗುವರು 

ಶಸ್ತ್ರಾಣಾಂ ಯೇ ಚ ಕರ್ತಾರಃ ಶರಾಣಾಂ ಧನುಷಾಂ ತಥಾ ।

ವಿಕ್ರೇತಾರಶ್ಚ ಯೇ ತೇಷಾಂ ತೇ ವೈ ನರಕಗಾಮಿನಃ ॥೪೩॥

ಶಸ್ತ್ರಗಳನ್ನು , ಕತ್ತಿ, ಬಿಲ್ಲು, ಬಾಣಗಳನ್ನು  ಯಾರು ತಯಾರುಸುತ್ತರೋ , ಯಾರು ಮಾರುತ್ತರೋ ಅವರು ನಿಶ್ಚಯವಾಗಿ ನರಕಕ್ಕೆ ಹೋಗುವವರು

.ಚರ್ಮವಿಕ್ರಯಿಣೋ ವೈಶ್ಯಾಃ ಕೇಶವಿಕ್ರೇಯಕಾಃ ಸ್ತ್ರಿಯಃ ।

ವಿಷವಿಕ್ರಯಿಣಃ ಸರ್ವೇ ತೇ ವೈ ನರಕಗಾಮಿನಃ ॥೪೪॥

ಚರ್ಮವ ಮಾರುವ ವೈಶ್ಯರು (ವ್ಯಭಿಚಾರ ದಂಧೆ ಮಾಡುವವು), ಕೂದಲು ಮಾರುವ ಸ್ತ್ರೀಯರು (ವ್ಯಭಿಚಾರಿಣಿಗೊ), ವಿಷವ ಮಾರುವವರು  ಅವೆಲ್ಲೋರು ನಿಶ್ಚಯವಾಗಿ ನರಕಕ್ಕೆ ಹೋಗುವರು 

ಅನಾಥಂ ನಾನುಕಂಪಂತಿ ಯೇ ಸತಾಂ ದ್ವೇಷಕಾರಕಾಃ ।

ವಿನಾಪರಾಧಂ ದಂಡಂತಿ ತೇ ವೈ ನರಕಗಾಮಿನಃ ॥೪೫॥

ಯಾರು ಅನಾಥರಲ್ಲಿ ದಯೆ ತೋರುವುದಿಲ್ಲವೋ, ಸಜ್ಜನರ ದ್ವೇಷಿಸುತ್ತರೋ ಅಪರಾದ್ಹ ಇಲ್ಲದಿರುವವರನ್ನು ದಂಡಿ ಸುತ್ತರೋ ಅವೆಲ್ಲೋರು ನಿಶ್ಚಯವಾಗಿ ನರಕಕ್ಕೆ ಹೋಗುತ್ತಾರೆ 

ಆಶಯಂ ಸಮನುಪ್ರಾಪ್ತಾನ್ಬ್ರಾಹ್ಮಣಾನರ್ಥಿನೋ ಗೃಹೇ ।

ನ ಭೋಜಯಂತಿ ಪಾಕೇsಪಿ ತೇ ವೈ ನರಕಗಾಮಿನಃ ॥೪೬॥

ಆಶಾಯುಕ್ತರಾಗಿ ಮನಗೆ ಬಂದ ಯಾಚಕ ಬ್ರಾಹ್ಮಣರಿಗೆ ಅಡಿಗೆ ತಯಾರಾಗಿದ್ದರೂ ಊಟ ಹಾಕದ್ದಿದ್ದರೆ  ನಿಶ್ಚಯವಾಗಿ ನರಕಕ್ಕೆ ಹೋಗುವರು 

ಸರ್ವಭೂತೇಷ್ವವಿಶ್ವಸ್ತಾಸ್ತಥಾ ತೇಷು ವಿನಿರ್ದಯಾಃ ।

ಸರ್ವಭೂತೇಷು ಜಿಹ್ಮಾ ಯೇ ತೇ ವೈ ನರಕಗಾಮಿನಃ ॥೪೭॥

ಎಲ್ಲ ಜೀವಗಳಲ್ಲಿಯೂ ವಿಶ್ವಾಸರಹಿತರಾಗಿರೋರು, ಅವರಲ್ಲಿ ನಿರ್ದಯರಾಗಿರೋರು ಮತ್ತೆ ಎಲ್ಲ ಜೀವಿಗಳ ಹತ್ತಿರ ಕುಟಿಲತೆಯಿಂದ  ವರ್ತುಸುವವು ನಿಶ್ಚಯವಾಗಿ ನರಕಕ್ಕೆ ಹೋಗುವರು 

.ನಿಯಮಾನ್ಸಮುಪಾದಾಯ ಯೇ ಪಶ್ಚಾದಜಿತೇಂದ್ರಿಯಾಃ ।

ವಿಗ್ಲಾಪಯಂತಿ ತಾನ್ಭೂಯಸ್ತೇ ವೈ ನರಕಗಾಮಿನಃ ॥೪೮॥

ಯಾರು ವ್ರತನಿಯಮಾದಿಗಳ ಸಂಕಲ್ಪಮಾಡಿ ಮತ್ತೆ ಇಂದ್ರಿಯಗಳನ್ನೂ ಗೆಲ್ಲದೆ ವೃತಗಳನ್ನು ಬಿಡುತ್ತರೋ  ಅವರು ನಿಶ್ಚಯವಾಗಿ ನರಕಕ್ಕೆ ಹೋಗುವರು 

.ಅಧ್ಯಾತ್ಮ ವಿದ್ಯಾದಾತಾರಂ ನೈವ ಮನ್ಯಂತಿ ಯೇ ಗುರುಮ್ ।

ತಥಾ ಪುರಾಣವಕ್ತಾರಂ ತೇ ವೈ ನರಕಗಾಮಿನಃ ॥೪೯॥

ಯಾರು ಅಧ್ಯಾತ್ಮವಿದ್ಯೆಯ ಹೇಳಿಕೊಡುವವರೋ  ಪುರಾಣವ ಹೇಳುವವರನ್ನು ಗುರು ಎಂದು ಒಪ್ಪುವುದಿಲ್ಲವೋ  ಅವರು ನಿಶ್ಚಯವಾಗಿ ನರಕಕ್ಕೆ ಹೋಗುವರು 

ಮಿತ್ರದ್ರೋಹಕರಾ ಯೇ ಚ ಪ್ರೀತಿಚ್ಛೇದಕರಾಶ್ಚ ಯೇ ।

ಆಶಾಚ್ಛೇದಕರಾ ಯೇ ಚ ತೇ ವೈ ನರಕಗಾಮಿನಃ ॥೫೦॥

ಯಾರು ಮಿತ್ರದ್ರೋಹ ಮಾಡುತ್ತರೋ , ಯಾರು ಪ್ರೀತಿಗೆ ಮಾಡುತ್ತಾರೋ ಹಾಕುತ್ತವೋ ಮತ್ತೆ ಯಾರು ಆಶಾಭಂಗ ಮಾಡುತ್ತರೋ  ಅವರು ನಿಶ್ಚಯವಾಗಿ ನರಕಕ್ಕೆ ಹೋಗುತ್ತಾರೆ 

ವಿವಾಹಂ ದೇವಯಾತ್ರಾಂ ಚ ತೀರ್ಥಸಾರ್ಥಾನ್ವಿಲುಂಪತಿ ।

ಸ ವಸೇನ್ನರಕೇ ಘೋರೇ ತಸ್ಮಾನಾವರ್ತನಂ ಪುನಃ ॥೫೧॥

ವಿವಾಹ, ದೇವರ ಮೆರವಣಿಗೆ ಮತ್ತೆ ತೀರ್ಥಯಾತ್ರಿಕರ ಗುಂಪಿಗೆ ಅಡ್ಡಿಮಾಡುತ್ತಾರೋ ಅವರು ಘೋರ ನರಕವಾಸಿಗಳಾಗಿ ಅಲ್ಲ ಮತ್ತೆ ಮತ್ತೆ ಸುತ್ತಡುತ್ತಾರೆ 

ಅಗ್ನಿಂ ದದ್ಯಾನ್ಮ ಹಾಪಾಪೀ ಗೃಹೇ ಗ್ರಾಮೇ ತಥಾ ವನೇ ।

ಸ ನೀತೋ ಯಮದೂತೈಶ್ಚ ವಹ್ನಿಕುಂಡೇಷು ಪಚ್ಯತೇ ॥೫೨॥

ಮನಗೆ, ಗ್ರಾಮಕ್ಕೆ, ಅಥವಾ ಉದ್ಯಾನವನಕ್ಕೆ ಕಿಚ್ಚು ಹಾಕಿದ ಮಹಾಪಾಪಿಯ ತಂದು ಯಮದೂತರು ಅಗ್ನಿಕುಂಡಲ್ಲಿ ಬೇಯಿಸುತ್ತಾರೆ 

ಅಗ್ನಿನಾ ದಗ್ಧಗಾತ್ರೋsಸೌ ಯದಾ ಛಾಯಾಂ ಪ್ರಯಾಚತೇ ।

ನೀಯತೇ ಚ ತದಾ ದೂತೈರಸಿಪತ್ರವನಾಂತರೇ ॥೫೩॥

ಶರೀರ ಅಗ್ನಿಲಿ ಬೆಂದಗ ಅವ ನೆರಳ ಯಾಚಿಸುತ್ತ. ಅಗ ಅವನ ಯಮದೂತರು ಅಸಿಪತ್ರವನಕ್ಕೆ (ಕತ್ತಿಯಷ್ಟು ಹರಿತ ವಾ ಗಿರುವ ಎಲೆಗಳಿಪ್ರುವ ವೃಕ್ಷಗಳ ವನ) ಕರಕ್ಕೊಂಡು ಹೋಗುವರು 

ಖಡ್ಗತೀಕ್ಷ್ಣೈಶ್ಚ ತತ್ಪತ್ರೈರ್ಗಾತ್ರಚ್ಛೇದೋ ಯದಾ ಭವೇತ್ ।

ತದೋಚುಃ ಶೀತಲಚ್ಛಾಯೇ ಸುಖನಿದ್ರಾಂ ಕುರುಷ್ವ ಭೋಃ ॥೫೪॥

ಖಡ್ಗದಷ್ಟು ತೀಕ್ಷ್ಣವಾದ ಆ ಎಲೆಗಳಿಂದ ಶರೀರ ಛಿದ್ರವಾದಗ ಅವು (ಯಮದೂತರು) ಹೇಳುವರು – “ಎಲೈ ಪಾಪಿಯೇ ಶೀತಲವಾದ ನೆರಳಿಲ್ಲಿ ಸುಖನಿದ್ರೆಯ ಮಾಡು”.

ಪಾನೀಯಂ ಪಾತುಮುಚ್ಛನ್ವೈ ತೃಷಾರ್ತೋ ಯದಿ ಯಾಚತೇ ।

ಪಾನಾರ್ಥಂ ತೈಲಮತ್ಯುಷ್ಣಂ ತಾದಾ ದೂತೈಃ ಪ್ರದೀಯತೇ ॥೫೫॥

ನೀರ ಕುಡಿಯಲು ಇಚ್ಛೆಪಟ್ಟು, ಆಯಾಸದಿಂದ ಆರ್ತನಾಗಿ ನೀರು ಕೇಳಿದರೆ ಯಮದೂತರು ಅತಿ ಬಿಸಿಯಾದ ಎಣ್ಣೆಯ ಕೊಡುವರು 

.ಪೀಯತಾಂ ಭುಜ್ಯತಾಂ ಪಾನಮನ್ನಮೂಚುಸ್ತದೇತಿ ತೇ ।

ಪೀತಮಾತ್ರೇಣ ತೇನೈವ ದಗ್ಧಾಂತ್ರಾ ನಿಪತಂತಿ ತೇ ॥೫೬॥

ಅಂದಗ ಅವು ಹೀಗೆ ಹೇಳುತ್ತವು – “ನೀರ ಕುಡಿ, ಅನ್ನವ ತಿನ್ನು”. ಅದನ್ನ  ಕುಡುದ ಮಾತ್ರಕ್ಕೆ ಕರುಳೆಲ್ಲ ಸುಟ್ಟು ಅವು ಕೆಳ ಬೀಳುವವು 

ಕಥಂ ಚಿತ್ರುನರುತ್ಥಾಯ ಪ್ರಲಪಂತಿ ಸುದೀನವತ್ ।

ವಿವಶಾ ಉಚ್ಛ್ವಸಂತಶ್ಚ ತೇ ವಕ್ತುಮಪಿ ನಾಶಕನ್ ॥೫೭॥

ಹೇಗೋ ಪುನಃ ಎದ್ದು ನಿಂತುಕೊಂಡು ದೀನರಾಗಿ ಪ್ರಲಾಪಿಸಿಕೋಂಡು ವಿವಶರಾಗಿ ಏದುರುಸಿರು ಬಿಟ್ಟುಕೋಂಡು ಮಾತಾಡಲೂ ಅಶಕ್ಯರಾಗಿ ಬೀಳುವರು 

ಇತ್ಯೇವಂ ಬಹುಶಸ್ತಾರ್ಕ್ಷ್ಯ ಯಾತನಾಃ ಪಾಪಿನಾಂ ಸ್ಮೃತಾಃ ।

ಕಿಮೇತೈರ್ವಿಸತಾತ್ಪ್ರೋಕ್ತೈಃ ಸರ್ವಶಾಸ್ತ್ರೇಷುಟ ಭಾಷಿತೈಃ ॥೫೮॥

ಏ ಗರುಡ!, ಈ ರೀತಿಯಾಗಿ ಪಾಪಿಗಳು ಅನೇಕ ಯಾತೆನೆ ಇದ್ದು ಎಂದು ಹೇಳಲ್ಪಟ್ಟಿದೆ  ಎಲ್ಲಾ ಶಾಸ್ತ್ರಗಳಲ್ಲಿಯೂ ಅವನ್ನೆ ಹೇಳಲ್ಪಟ್ಟಿದೆ ಆದನ್ನು ವಿಸ್ತಾರವಾಗಿ ಹೇಳುತ್ತೇನೆ  ಕೇಳು ?

ಏವಂ ವೈ ಕ್ಲಿಶ್ಯಮಾನಾಸ್ತೇ ನರಾ ನಾರ್ಯಃ ಸಹಸ್ರಶಃ ।

ಪಚ್ಯಂತೇ ನರಕೇ ಘೋರೇ ಯಾವದಾಭೂತಸಂಪ್ಲವಮ್ ॥೫೯॥

ಈ ರೀತಿಯಾಗಿ ನಿಶ್ಚಯವಾಗಿ ಪೀಡಿಸಲ್ಪಟ್ಟು ಸಾವಿರಾರು ನರನಾರಿಯರು ಪ್ರಳಯಕಾಲದವರೆಗೆ ಘೋರವಾದ ನರಕಲ್ಲಿ ಬೇಯಿಸಲ್ಪಡುತ್ತಾರೆ 

ಸಸ್ಯಾಕ್ಷಯಂ ಫಲಂ ಭುಕ್ತ್ವಾ ತತ್ರೈವೋತ್ಪದ್ಯತೇ ಪುನಃ ।

ಯಮಾಜ್ಞಯಾ ಮಹೀಂ ಪ್ರಾಪ್ಯ ಭವಂತಿ ಸ್ಥಾವರಾದಯಃ ॥೬೦॥

ಅದರ ಅಕ್ಷಯಫಲವ ಅಲ್ಲಿಯೇ ಅನುಭವುಸಿ ಪುನಃ ಹುಟ್ಟುತ್ತವು. ಯಮನ ಆಜ್ಞೆಯ ಪ್ರಕಾರ ಭೂಮಿಗೆ ಬಂದು ಸ್ಥಾವರ ಇತ್ಯಾದಿಯಾಗಿ ಹುಟ್ಟುತ್ತವೆ 

ವೃಕ್ಷಗುಲ್ಮಲತಾವಲ್ಲೀಗಿರಯಶ್ಚ ತೃಣಾನಿ ಚ ।

ಸ್ಥಾವರಾ ಇತಿ ವಿಖ್ಯಾತ ಮಹಾಮೋಹಸಮಾವೃತಾಃ ॥೬೧॥

ಮರ, ಪೊದೆ, ಗೆಡ್ಡೆ , ಬಳ್ಳಿ, ಪರ್ವತ ಮತ್ತೆ ಹುಲ್ಲುಗಳ  ಸ್ಥಾವರವಸ್ತುಗಳು ಎಂದು ಪ್ರಸಿದ್ಧವಾಗಿದ್ದು ಮತ್ತು ಮಹಾಮೋಹದಿಂದ ಆವೃತವಾಗಿದೆ 

ಕೀಟಾಶ್ಚ ಪಶವಶ್ಚೈವ ಪಕ್ಷಿಣಶ್ಚ ಜಲೇಚರಾಃ ।

ಚತುರಶೀತಿಲಕ್ಷೇಷು ಕಥಿತಾ ಜೀವಯೋನಯಃ ॥೬೨॥

ಕ್ರಿಮಿಗಳು,  ಪಕ್ಷಿಗಳು , ಪ್ರಾಣಿಗಳು  ಮತ್ತೆ ಜಲಚರಗಳು, ಎಂದು 84ಲಕ್ಷ ಜೀವಜಾತಿಗಳು  ಎಂದು ಹೇಳಲ್ಪಟ್ಟಿದೆ 

ಏತಾಃ ಸರ್ವಾಃ ಪರಿಭ್ರಮ್ಯ ತತೋ ಯಾಂತಿ ಮನುಷ್ಯತಾಮ್ ।

ಮಾನುಷೇsಪಿ ಶ್ವಪಾಕೇಷು ಜಾಯಂತೇ ನರಕಾಗತಾಃ ।

ತತ್ರಾಪಿ ಪಾಪಚಿಹ್ನೈಸ್ತೇ ಭವಂತಿ ಬಹುದುಃಖಿತಾಃ ॥೬೩॥

ಈ ಎಲ್ಲದರಲ್ಲಿಯೂ ಸುತ್ತಾಡಿ  ಮತ್ತೆ ಮನುಷ್ಯ ಜನ್ಮವ ಪಡೆದು . ಮನುಷ್ಯರಲ್ಲೂ ನರಕದಿಂದ ಬಂದವರು ಚಾಂಡಾಲರಾಗಿ ಹುಟ್ಟುವರು .ಅಲ್ಲಿಯೂ ಪಾಪ ಚಿಹ್ನೆಗಳಿಂದ (ರೋಗಂಗಳಿಂದ) ಬುಹುದುಃಖಿತರಾಗಿರುತ್ತರೆ 

ಗಲತ್ಕುಷ್ಠಾಶ್ಚ ಜನ್ಮಾಂಧಾ ಮಹಾರೋಗಸಮಾಕುಲಾಃ ।

ಭವಂತ್ಯೇವಂ ನರಾ ನಾರ್ಯಃ ಪಾಪಚಿಹ್ನೋಪಲಕ್ಷಿತಾಃ ॥೬೪॥

ಈ ರೀತಿ ತೀವ್ರವಾದ ಕುಷ್ಠರೋಗಿಗೊ, ಹುಟ್ಟುಕುರುಡರು, ಮಹಾರೋಗಗಳಿಂದ ಕೂಡಿ ಪಾಪಚಿಹ್ನೆಗಳ ಸೂಚುಸುವ ನರನಾರಿಯರಗುತ್ತಾರೆ 

 ಇತಿ ಗರುಡಪುರಾಣೇ ಸಾರೋದ್ಧಾರೇ ನರಕಪ್ರದ ಪಾಪಚಿಹ್ನನಿರೂಪಣಂ ನಾಮ ಚತುರ್ಥೋsಧ್ಯಾಯಃ ॥

ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ನರಕವ ಉಂಟುಮಾಡುವ ಪಾಪಚಿಹ್ನೆಗಳ ನಿರೂಪಣೆ’ ಹೇಳುವ ನಾಲ್ಕನೇ ಅಧ್ಯಾಯ ಮುಗಿದದ್ದು 

No comments:

ನರನಾಡಿಗಳು

*ನರನಾಡಿಗಳು ಎಂದರೇನು ?* *ಇವುಗಳ ಮಹತ್ವ ಏನು ? ದೇಹದಲ್ಲಿ ಇವುಗಳು ಪ್ರತ್ಯೇಕವಾಗಿ ಇರುತ್ತವೆ  *ನರ(nerves) -* *ಮೆದುಳು,ಮೆದುಳು* *ಬಳ್ಳಿ(ಬೆನ್ನು ಹುರಿ) ಮತ್ತು* *ಅ...