ವಿಘ್ನನಾಶಕ ಗಣಪತಿಯನ್ನು ನಮಿಸುತ್ತ........ ದೀಪದ ಮಹತ್ವವನ್ನು ಹೇಳುತ್ತೇನೆ
ರಾಜತಂತ್ರಜ್ಞರೇ ಕಿವಿಕೊಟ್ಟು ಕೇಳಿ
ದೆವ್ವಗಳು ಸಂಚರಿಸದ ಗಿರಿಯ ಮೇಲೆ
ಉರಿಯುವವು ನಿಶೆಯಲ್ಲ ದೀಪಗಳ ಮಾಲೆ
ಅದರೀ ಪಟ್ಟಣದ ಬಡಮನೆಗಳಲ್ಲಿ
ತಿಂದೋದುವರು ಹಣತೆಗಳ ಬೆಳಕಲ್ಲಿ
ಕೇಲರದನು ಕೊಳ್ಳಲಾಗದೆ ಕತ್ತಲಾಗೆ
ಹಾಸಿಗೆಯ ಸೇರುವರು ಬೇಸರವನಿಗಿ
ಮಾನವನೇ ನಾರಾಯಣನು ಗುಡಿಯೊಳಗಿಲ್ಲ
ಫಲ ಪುಷ್ಪ ವನು ಕೊಟ್ಟರದು ಭಕ್ತಿಯಲ್ಲ
ಬಡಜನರ ಸೇವೆಯನು ಮಾಡುವುದೇ ಭಕ್ತಿ
ಕತ್ತಲೆಯ ಬಸಿರಿಂದೆ ಮೆಲ್ಲಮೆಲ್ಲನೆ ಪೊರಗೆ
ಪೊಣ್ಮುಕ್ಕಿದೆ ಶಿಖರಕಂಡರಮಯಂ ಸಹ್ಯಾದ್ರಿ
ಸ್ವಷ್ಟ ತರವಾಗುತ್ತಿದೆ ಭೂವ್ಯೋಮಗಳ ಸಂದಿ
ದೃಶ್ಯ ಚಕ್ರದ ನೇಮಿಯಂದದಿ ದಿಗಂತ ಫಣಿ s
ಸುತ್ತುವರಿದಿದೆ ದೃಷ್ಟಿವಲಯಮಂ ನಣ್ಗೆoಪು
ಮೊಗದೊಳೇರುವ ಉಷಾ ಭೋಗಿನಿಯ ಪಣಿಯಲ್ಲಿ ಬೆಳ್ಳಿಯ ಉಜ್ವಲತಾರೆ ಕುಂಕುಮ ಹರಿದ್ರದಿಂ
ರಂಜಿಸುವ ಪೊಂಬಣೆಗೆ ರಜತತಿಲಕದ ಬಿಂದು
ತಾನೇನೆ ವಿರಾಜಿಸಿದೆ
" ದೀಪ "
ದೀಪದ ಹಿನ್ನೆಲೆ
ನಂಬಿಕೆಗಳ ಪ್ರಕಾರ ರಾಜ ರಾಜೇಶ್ವರಿ ದೇವಿಯು ದೀಪದಲ್ಲಿ ನೆಲೆಸಿರುತ್ತಾಳಂತೆ. ಈಕೆಯು ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯರ ಅಂಶಗಳನ್ನು ಹೊಂದಿರುವ ದೇವಿಯಂತೆ. ಹಾಗಾಗಿ ದೀಪಲಕ್ಷ್ಮಿಯನ್ನು (ರಾಜರಾಜೇಶ್ವರಿ ದೇವಿಯ ಅವತಾರವಾಗಿ) ಕುಂಕುಮ, ಹೂವು ಮತ್ತು ಸ್ತೋತ್ರಗಳ ಮೂಲಕ ಪ್ರತಿ ಶುಕ್ರವಾರವು ಪೂಜಿಸಲಾಗುತ್ತದೆ. ಇದರಿಂದ ನಿಮಗೆ ದೊರೆಯುವ ಪ್ರಯೋಜನಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ
ದೀಪವನ್ನು ಬೆಳಗಿಸುವ ಹಿಂದಿರುವ ತತ್ವ
ದೀಪವನ್ನು ಬೆಳಗುವ ಹಿಂದೆ ಒಂದು ಆಳವಾದ ತತ್ವವು ಅಡಗಿದೆ. ನಾವು ನಮ್ಮ ದುಃಖವನ್ನು ಹೋಗಲಾಡಿಸಿ, ಸಂತೋಷವನ್ನು ತೆರೆದ ಬಾಹುಗಳಿಂದ ಬರಮಾಡಿಕೊಳ್ಳಲು ದೀಪವನ್ನು ಹಚ್ಚುತ್ತೇವೆ. ನಮಗೆ ಜ್ಞಾನದ ಬೆಳಕನ್ನು ನೀಡಿ, ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಲು ದೀಪಲಕ್ಷ್ಮಿಯನ್ನು ಪ್ರಾರ್ಥಿಸುತ್ತೇವೆ
ದೀಪದ ಮಹತ್ವ
ದೀಪದ ತಳಭಾಗ: (ಕಮಲ ಪಾದ): ಬ್ರಹ್ಮದೇವ
ದೀಪದ ಸ್ತಂಭ: ವೆಂಕಟೇಶ್ವರ
ಎಣ್ಣೆ/ತುಪ್ಪವನ್ನು ಹಾಕುವ ಭಾಗ: ರುದ್ರ
*ಬತ್ತಿಯನ್ನು ಇಡುವ ಭಾಗ: ಮಹೇಶ್ವರ
*ಬತ್ತಿಯ ತುದಿ ಭಾಗ : ಸದಾಶಿವ
*ತುಪ್ಪ/ಎಣ್ಣೆ:ನಾಥಂ
ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿಯರ ಪ್ರತಿರೂಪ
ಈ ಮೊದಲೆ ಹೇಳಿದಂತೆ ದೀಪವನ್ನು ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿಯರ ಪ್ರತಿರೂಪವಾಗಿ ಆರಾಧಿಸಲಾಗುತ್ತದೆ. ದೀಪದ ಐದು ಮುಖಗಳು ಪ್ರತಿಯೊಬ್ಬ ಹೆಂಗಸು ಪಡೆಯಬೇಕಾದ ಐದು ಗುಣಗಳನ್ನು ತಿಳಿಸುತ್ತದೆ. ಅವುಗಳು ಯಾವುವೆಂದರೆ
*ಪ್ರೀತಿ , ಬುದ್ಧಿವಂತಿಕೆ , ಧೃಢನಿಶ್ಚಯ , ತಾಳ್ಮೆ , ಎಚ್ಚರಿಕೆ
ನಿಮ್ಮ ಆತ್ಮವನ್ನು ನೀವು ಬೆಳಗಿಕೊಂಡಂತೆ...
ದೀಪದಲ್ಲಿ ಎಣ್ಣೆಯನ್ನು ತುಂಬುವ ಸ್ಥಳವನ್ನು ಮಹಿಳೆಯರ ಮನಸ್ಸಿಗೆ ಹೋಲಿಸಲಾಗುತ್ತದೆ. ಯಾವಾಗ ದೀಪವನ್ನು ಹಚ್ಚಲಾಗುತ್ತದೆಯೋ, ಆಗ ಮಹಿಳೆಯರ ಮನಸ್ಸಿನಲ್ಲಿ ಪ್ರಾಮುಖ್ಯತೆಯ ಅರಿವು ಉಂಟಾಗುತ್ತದೆ. ದೀಪವನ್ನು ಹಚ್ಚುವುದು ಎಂದರೆ ನಿಮ್ಮ ಆತ್ಮವನ್ನು ನೀವು ಬೆಳಗಿಕೊಂಡಂತೆ. ಇದು ನಮಗೆ ಬೌದ್ಧಿಕತೆ ಜ್ಞಾನವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

No comments:
Post a Comment